ಲೋಕಸಭಾ ಚುನಾವಣೆ – ಕಾಂಗ್ರೆಸ್ ನ 6ನೇ ಪಟ್ಟಿ ಬಿಡುಗಡೆ

ಮಂಗಳೂರು/ಹೊಸದಿಲ್ಲಿ : ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ 6ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜಸ್ಥಾನದ 4 ಮತ್ತು ತಮಿಳುನಾಡಿನ ಒಂದು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ರಾಜಸ್ಥಾನ:
ಅಜ್ಮೇರ್ – ರಾಮಚಂದ್ರ ಚೌಧರಿ
ರಾಜಸಮಂದ್ – ಸುದರ್ಶನ್ ರಾವತ್
ಭಿಲ್ವಾರಾ – ಡಾ. ದಾಮೋದರ್ ಗುರ್ಜರ್
ಕೋಟಾ – ಪ್ರಹ್ಲಾದ್ ಗುಂಜಲ್

ತಮಿಳುನಾಡು :
ತಿರುನೇಲ್ವೇಲಿ – ಸಿ. ರೋಬರ್ಟ್ ಬ್ರೂಸ್

LEAVE A REPLY

Please enter your comment!
Please enter your name here