ಇಂದು ಮೊದಲ ಹಂತದ ಮತದಾನ-ಎಲ್ಲೆಲ್ಲಿ ಎಷ್ಟಾಗಿದೆ ಮತದಾನ? ಇಲ್ಲಿದೆ ಮಾಹಿತಿ

ಮಂಗಳೂರು(ನವದೆಹಲಿ): 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಇಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ಬೆಳಗ್ಗೆ 9 ಗಂಟೆಯ ವರೆಗಿನ ಅಂಕಿ – ಅಂಶಗಳ ಪ್ರಕಾರ ಮಿಜೋರಾಂದಲ್ಲಿ ಹೆಚ್ಚು ಮತದಾನವಗಿದ್ದರೆ, ಲಕ್ಷದೀಪದಲ್ಲಿ ಕಡಿಮೆ ಮತದಾನವಾಗಿದೆ. ಇನ್ನು ಬೆಳಗ್ಗೆ 9 ಗಂಟೆಯ ವರೆಗೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಮತದಾನದ ವಿವರ ಇಲ್ಲಿದೆ.

ಅಂಡಮಾನ್​ ನಿಕೋಬಾರ್​ – 8.64 %
ಅರುಣಾಚಲ ಪ್ರದೇಶ – 8.22 %
ಅಸ್ಸಾಂ – 11.15 %
ಬಿಹಾರ – 9.23 %
ಛತ್ತೀಸ್​ಗಢ – 12.02 %
ಜಮ್ಮು ಕಾಶ್ಮೀರ – 10.43 %
ಲಕ್ಷದ್ವೀಪ – 5.59 %
ಮಧ್ಯಪ್ರದೇಶ – 15 %
ಮಹಾರಾಷ್ಟ್ರ – 7.28 %
ಮಣಿಪುರ – 13 %
ಮೇಘಾಲಯ – 13.71 %
ಮಿಜೋರಾಂ – 17.43 %
ನಾಗಾಲಾಂಡ್ – 13.07 %
ಪುದುಚೆರಿ – 12.75 %
ರಾಜಸ್ಥಾನ – 10.67 %
ತಮಿಳುನಾಡು -9.25 %
ತ್ರಿಪುರಾ -15.87 %
ಉತ್ತರಪ್ರದೇಶ – 12.66 %
ಉತ್ತರಾಖಂಡ: 10.54%
ಪಶ್ಚಿಮ ಬಂಗಾಳ: 15.09%

ಬೆಳಿಗ್ಗೆ 11 ಗಂಟೆ ವೇಳೆಗೆ ಶೇ.20 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: 21.82%
ಅರುಣಾಚಲ ಪ್ರದೇಶ: 18.74%
ಅಸ್ಸಾಂ: 27.22%
ಬಿಹಾರ: 20.42%
ಛತ್ತೀಸ್‌ಗಢ: 28.12%
ಜಮ್ಮು ಮತ್ತು ಕಾಶ್ಮೀರ: 22.60%
ಲಕ್ಷದ್ವೀಪ: 16.33%
ಮಧ್ಯ ಪ್ರದೇಶ: 30.46%
ಮಹಾರಾಷ್ಟ್ರ: 19.17%
ಮಣಿಪುರ: 28.19%
ಮೇಘಾಲಯ: 32.61%
ಮಿಜೋರಾಂ: 26.56%
ನಾಗಾಲ್ಯಾಂಡ್: 22.82%
ಪುದುಚೇರಿ: 28.10%
ರಾಜಸ್ಥಾನ: 22.51%
ಸಿಕ್ಕಿಂ: 21.20%
ತಮಿಳುನಾಡು: 23.72%
ತ್ರಿಪುರ: 34.54%
ಉತ್ತರ ಪ್ರದೇಶ: 25.20%
ಉತ್ತರಾಖಂಡ: 24.83%
ಪಶ್ಚಿಮ ಬಂಗಾಳ: 33.56%

ಮಧ್ಯಾಹ್ನ 1 ಗಂಟೆವರೆಗೆ ಶೇ.32ರಷ್ಟು ಮತದಾನವಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: 35.7%
ಅರುಣಾಚಲ ಪ್ರದೇಶ: 37.39%
ಅಸ್ಸಾಂ: 45.12%
ಬಿಹಾರ: 32.41%
ಛತ್ತೀಸ್‌ಗಢ: 42.57%
ಜಮ್ಮು ಮತ್ತು ಕಾಶ್ಮೀರ: 43.11%
ಲಕ್ಷದ್ವೀಪ: 29.91%
ಮಧ್ಯಪ್ರದೇಶ: 44.43%
ಮಹಾರಾಷ್ಟ್ರ: 32.36%
ಮಣಿಪುರ: 46.92%
ಮೇಘಾಲಯ: 48.91%
ಮಿಜೋರಾಂ: 39.71%
ನಾಗಾಲ್ಯಾಂಡ್: 43.62%
ಪುದುಚೇರಿ: 44.95%
ರಾಜಸ್ಥಾನ: 33.73%
ಸಿಕ್ಕಿಂ: 36.82%
ತಮಿಳುನಾಡು: 39.51%
ತ್ರಿಪುರ: 53.04%
ಉತ್ತರ ಪ್ರದೇಶ : 36.96%
ಉತ್ತರಾಖಂಡ: 37.33%
ಪಶ್ಚಿಮ ಬಂಗಾಳ: 50.96%

LEAVE A REPLY

Please enter your comment!
Please enter your name here