ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆ ವೇಳೆಗೆ ಶೇ.58.65 ರಷ್ಟು ಮತದಾನ

ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು,ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆಯವರೆಗೆ ಶೇ.58.65ರಷ್ಟು ಮತದಾನವಾಗಿದೆ.

ಶೇಕಡವಾರು ಮತದಾನದ ವಿವರ ಇಂತಿದೆ.

ಬೆಳ್ತಂಗಡಿ – 61.41
ಮೂಡಬಿದ್ರಿ – 54.95
ಮಂಗಳೂರು ನಗರ ಉತ್ತರ – 56.76
ಮಂಗಳೂರು ನಗರ ದಕ್ಷಿಣ- 51.05
ಮಂಗಳೂರು- 58.72
ಬಂಟ್ವಾಳ -61.17
ಪುತ್ತೂರು – 62
ಸುಳ್ಯ – 64.46

LEAVE A REPLY

Please enter your comment!
Please enter your name here