ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಘೋಷಣೆ

ಮಂಗಳೂರು (ಹೊಸದಿಲ್ಲಿ): ವಿಧಾನಸಭೆಯಿಂದ ವಿಧಾನ ಪರಿಷತ್ ಗೆ  ಜೂನ್ 13ರಂದು ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್‌ 8 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಎನ್‌ ಎಸ್‌ ಬೋಸರಾಜು, ವಸಂತ್‌ ಕುಮಾರ್‌, ಡಾ.ಯತೀಂದ್ರ , ಕೆ. ಗೋವಿಂದ ರಾಜು, ಐವನ್‌ ಡಿಸೋಜ, ಬಲ್ಕೀಸ್‌ ಬಾನು, ಜಗ್‌ ದೇವ್‌ ಗುತ್ತೇದಾರ್‌, ಅವರ ಹೆಸರನ್ನು ವಿಧಾನ ಪರಿಷತ್‌ ಚುನಾವಣೆಗೆ ಘೋಷಿಸಿದ್ದು, ಬಸನಗೌಡ ಬಾದರ್ಲಿ ಅವರ ಹೆಸರನ್ನು ಮುಂಬರುವ ವಿಧಾನ ಪರಿಷತ್‌ ಉಪಚುನಾವಣೆ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here