ಮಂಗಳೂರಿನಲ್ಲಿ ಔರಾ ಯುನಿಸೆಕ್ಸ್ ಹೇರ್ ಸೆಲೂನ್ ನ ನೂತನ ಶಾಖೆ ಶುಭಾರಂಭ

ಮಂಗಳೂರು: ಮಂಗಳೂರಿನ ಕದ್ರಿಯ ಶಿವಭಾಗ್ ಸಮೀಪದಲ್ಲಿ ಕಳೆದ 3 ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಔರಾ ಯುನಿಸೆಕ್ಸ್ ಹೇರ್ ಸೆಲೂನ್ ನ ನೂತನ ಶಾಖೆ ನಗರದ ಜೈಲ್ ರೋಡ್‌ನ ದಿವ್ಯಾ ಎನ್‌ಕ್ಲೇವ್ ಕಟ್ಟಡದಲ್ಲಿ ಶುಭಾರಂಭಗೊಂಡಿದ್ದು ಉದ್ಘಾಟನಾ ಪ್ರಯುಕ್ತ  ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಈಗಾಗಲೇ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುವ ಸಲೂನ್‌ ನುರಿತ ಸಿಬ್ಬಂದಿಗಳನ್ನು ಹೊಂದಿದ್ದು ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಔರಾ ಯುನಿಸೆಕ್ಸ್ ಹೇರ್ ಸೆಲೂನ್ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡಿದ್ದು ಹೇರ್ ಕಟ್, ಹೇರ್ ಸ್ಟೈಲ್, ಕೇರೆಟಿಯನ್, ಮೆನಿಕ್ಯೂರ್, ಪೆಡಿಕ್ಯೂರ್, ಫೆಶಿಯಲ್, ಮೇಕಪ್, ಹೀಗೆ ವಿವಿಧ ರೀತಿಯ ಸೇವೆಯನ್ನು ನೀಡುತ್ತಿದ್ದೇವೆ ಎಂದು ಸಂಸ್ಥೆಯ ಪೂರ್ಣ ಭಂಡಾರಿ ಮಾಹಿತಿ ನೀಡಿದ್ದಾರೆ.
ನೂತನ ಶಾಖೆಯ ಉದ್ಘಾಟನೆ ಪ್ರಯುಕ್ತ ಜೂ.1ರಿಂದ ಜುಲೈ ಅಂತ್ಯದವರೆಗೂ ವಿಶೇಷ ಆಫರ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ಶಾಲಾ ಐಡಿ ಕಾರ್ಡ್‌ಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಕೂಡ ನೀಡಲಾಗುತ್ತದೆ ಎಂದು ಸಂಸ್ಥೆಯ ಪಾಲುದಾರರಾದ ಚೇತನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here