ಮಾಸ್ಕೋ: ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಿ ಭಾಷಣವನ್ನು ಅಣಕಿಸಿದ ರಷ್ಯಾದ ರಾಜಕಾರಣಿಯೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೇಶವನ್ನು ಉದ್ದೇಶಿಸಿ ಪುಟಿನ್ ಭಾಷಣ ಮಾಡುವ ವೇಳೆ ಸ್ಥಳೀಯ ರಾಜಕಾರಣಿಯೊಬ್ಬರು ಕಿವಿ ಮೇಲೆ ನೂಡಲ್ಸ್ ನೇತು ಹಾಕಿ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇದು ರಷ್ಯಾ ಸೇನೆಗೆ ಮಾಡಿದ ಅವಮಾನ ಎಂದು ದೂರು ದಾಖಲಾಗಿದೆ.