ಕಾರೈಕಲ್ ಬಂದರು ಅದಾನಿ ಅಧೀನಕ್ಕೆ

ಮಂಗಳೂರು: ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಾಧೀಕರಣದ ಅನುಮತಿಯ ಬಳಿಕ ಕಾರೈಕಲ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ನ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಪ್ರಕಟಿಸಿದೆ. ‌

ಈ ಸ್ವಾಧೀನಕ್ಕಾಗಿ 1485 ಕೋಟಿ ರೂಪಾಯಿಗಳನ್ನು ಪಾವತಿಸಿದೆ. ಕಾರ್ಪೊರೇಟ್ ದಿವಾಳಿ ನಿರ್ಣಯ ಪ್ರಕ್ರಿಯೆಯಡಿ ಅದಾನಿ ಪೋರ್ಟ್ಸ್ ಕಾರೈಕಲ್ ಪೋರ್ಟ್ ನ ಸ್ವಾಧೀನಕ್ಕೆ ಯಶಸ್ವಿ ಅರ್ಜಿದಾರನಾಗಿತ್ತು. 2009 ರಲ್ಲಿ ಕೆಪಿಪಿಎಲ್ ಅಸ್ತಿತ್ವಕ್ಕೆ ಬಂದಿತ್ತು.

LEAVE A REPLY

Please enter your comment!
Please enter your name here