ಬಿರುಗಾಳಿಗೆ ನೆಲಕ್ಕುರುಳಿದ ಬೃಹತ್ ವೇದಿಕೆ

ಮಂಗಳೂರು: ಜೋರಾಗಿ ಬೀಸಿದ ಬಿರುಗಾಳಿಗೆ ಬೃಹತ್ ವೇದಿಕೆ ನೆಲಕ್ಕುರುಳಿದ ಘಟನೆ ಇಂದೋರ್ ನಲ್ಲಿ ನಡೆದಿದೆ.

ಏಪ್ರಿಲ್ 5 ರಂದು ಕಾಲೇಜೊಂದರಲ್ಲಿ ಫೆಸ್ಟ್‌ ನಲ್ಲಿ ಫರಾನ್ ಅಕ್ತರ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದಕ್ಕಾಗಿ ಸಕಲ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು. ಆದರೆ ಜೋರಾಗಿ ಬೀಸಿದ ಬಿರುಗಾಳಿಯಿಂದಾಗಿ ಬೃಹತ್ ವೇದಿಕೆ ನೆಲಕ್ಕುರುಳಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬಿರುಗಾಳಿಗೆ ವೇದಿಕೆ, ಲೈಟ್ ಸೆಟ್ಟಿಂಗ್, ಎಲ್ಲವೂ ಕುಸಿದು ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

Viral Video: Farhan Akhtar Concert Stage Collapses As Dust Storm Rocks Indore | Viral Videos News, Times Now (timesnownews.com)

LEAVE A REPLY

Please enter your comment!
Please enter your name here