ಪ್ರಾಣಿ ಪ್ರಪಂಚ-71

ಮಕ್ಕಳಿಗಾಗಿ ವಿಶೇಷ ಮಾಹಿತಿ

ಕಕಪೋ(Strigops habroptila)

ಈ ಗಿಳಿಯು ಗಿಳಿಜಾತಿಯ ದೊಡ್ಡ ತಳಿಗೆ ಸೇರಿದೆ. ವಯಸ್ಕ ಗಿಳಿಯು 60ಸೆಂ.ಮೀ ಎತ್ತರವಾಗಿ ಬೆಳೆಯುತ್ತದೆ.ಈ ಜಾತಿಯ ಗಿಳಿಗಳು ವಿಶ್ವದಲ್ಲಿಯೇ ಅತ್ಯಂತ ಭಾರವಾದ ತಳಿಗಳು.ಆದ ಕಾರಣ ಇವು ಹಾರಲಾರವು.ಇವು ನ್ಯೂಜಿಲೆಂಡಿನ ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತವೆ. ಬೇರೆಲ್ಲಿಯೂ ಇಲ್ಲ. ಇವು ನೆಲದ ಮೇಲೆ ವಾಸಿಸುತ್ತವೆ. ಇದು ಸಸ್ಯಹಾರಿ ಪ್ರಾಣಿಯಾಗಿದೆ.ಬೀಜ,ಕಾಯಿ, ಹಣ್ಣುಗಳನ್ನು ತಿನ್ನುತ್ತದೆ.ರಿಮು ವೃಕ್ಷದ ಹಣ್ಣುಗಳು ಅವುಗಳಿಗೆ ಅತ್ಯಂತ ಪ್ರಿಯವಾದವು.

LEAVE A REPLY

Please enter your comment!
Please enter your name here