ಲೋಕಸಭೆ ಭದ್ರತಾ ಲೋಪ- ‘ಕಲರ್ ಸ್ಮೋಕ್’ನ ಸ್ಟಿಕ್ ತೋರಿಸಲು ಕಿತ್ತಾಡಿಕೊಂಡ ಪತ್ರಕರ್ತರು

ಮಂಗಳೂರು(ನವದೆಹಲಿ): ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಒಳಗೆ ನುಗ್ಗಿ ‘ಕಲರ್ ಸ್ಮೋಕ್’ ಬರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.

ಲೋಕಸಭೆಯ ಒಳಗಡೆ ‘ಕಲರ್ ಸ್ಮೋಕ್’ ಬರಿಸಿದ್ದಕ್ಕೆ ಸಂಬಂಧಿಸಿ ಮೈಸೂರು ಮೂಲದ ಮನೋರಂಜನ್ ಡಿ ಹಾಗೂ ಸಾಗರ್ ಶರ್ಮಾ ಎಂಬುವವರನ್ನು ಬಂಧಿಸಿದರೆ, ಲೋಕಸಭೆಯ ಹೊರಗಡೆ ಪ್ರತಿಭಟನೆ ನಡೆಸಿದ ಅಮೋಲ್ ಶಿಂಧೆ ಹಾಗೂ ನೀಲಂ ಎಂಬುವವರನ್ನು ಬಂಧಿಸಲಾಗಿದೆ. ಈ ನಡುವೆ ಕಲರ್ ಸ್ಮೋಕ್‌ನ ಅವಶೇಷವನ್ನು ತೋರಿಸಲು ರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರು ನೇರಪ್ರಸಾರದಲ್ಲೇ ಜಗಳಾಡಿಕೊಂಡ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ವೈರಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here