ಖ್ಯಾತ ಬ್ರದರ್ ವಲೇರಿಯನ್ ಡಿ’ಸಿಲ್ವಾ ನಿಧನ

ಮಂಗಳೂರು: ಸಮುದಾಯಕ್ಕೆ ತಮ್ಮದೇ ಆದ ಕೊಡುಗೆಗಳಿಗೆ ನೀಡಿರುವ ಖ್ಯಾತ ಬ್ರದರ್ ವಲೇರಿಯನ್ ಡಿ’ಸಿಲ್ವಾ ಅವರು ಮಂಗಳವಾರ (ಏಪ್ರಿಲ್ 9) ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು. ವಲೇರಿಯನ್ ಅವರ ಪಾರ್ಥಿವ ಶರೀರವನ್ನು ಏಪ್ರಿಲ್ 13 ರಂದು ಬೆಳಿಗ್ಗೆ 10.30 ಕ್ಕೆ ಕಾರ್ಕಳದ ನಿಟ್ಟೆಯ ಕೃಪಾ ಕಿರಣ್‌ಗೆ ತಂದು ಅಂತಿಮ ನಮನ ಸಲ್ಲಿಸಲಾಗುವುದು. ಅದೇ ದಿನ ಮಧ್ಯಾಹ್ನ 3.30ಕ್ಕೆ ಫರಂಗಿಪೇಟೆಯ ಮೋಂತೆ ಮರಿಯಾನೊ ಚರ್ಚನಲ್ಲಿರುವ ಸೇಂಟ್ ಫಿಡೆಲಿಸ್ ಫ್ರೈರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

LEAVE A REPLY

Please enter your comment!
Please enter your name here