ದ.ಕ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ.71.83ರಷ್ಟು ಮತದಾನ

ಮಂಗಳೂರು/ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು,ದ.ಕ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5ಗಂಟೆ ವೇಳೆಗೆ ಶೇ.71.83ರಷ್ಟು ಮತದಾನವಾಗಿದೆ.

ಶೇಕಡವಾರು ಮತದಾನದ ವಿವರ ಇಂತಿದೆ.

ಬೆಳ್ತಂಗಡಿ – 75.59
ಮೂಡಬಿದ್ರಿ – 68.62
ಮಂಗಳೂರು ನಗರ ಉತ್ತರ – 69.75
ಮಂಗಳೂರು ನಗರ ದಕ್ಷಿಣ – 61.81
ಮಂಗಳೂರು – 73.45
ಬಂಟ್ವಾಳ – 73.69
ಪುತ್ತೂರು – 75.20
ಸುಳ್ಯ – 78.35

LEAVE A REPLY

Please enter your comment!
Please enter your name here