ಮಾ.9 – ರಾಜ್ಯಕ್ಕೆ ರಾಷ್ಟ್ರೀಯ ಚುನಾವಣಾ ಆಯೋಗ – ವಿವಿಧ ಪಕ್ಷಗಳೊಂದಿಗೆ ಸಭೆ

ಬೆಂಗಳೂರು: ಭಾರತ ಚುನಾವಣಾ ಆಯೋಗವು 2023ರ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಸಿದ್ದತೆಯನ್ನು ಪರಿಶೀಲಿಸಲು ಮಾ.9ರಂದು  ರಾಜ್ಯಕ್ಕೆ ಭೇಟಿ ನೀಡಲಿದೆ.

ಈ ವೇಳೆ  ರಾಷ್ಟ್ರೀಯ ಆಯೋಗವು  ವಿಧಾನ ಸೌಧದ ಕೊಠಡಿ ಸಂಖ್ಯೆ 422ರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ  ರಾಜಕೀಯ ಪಕ್ಷಗಳೊಂದಿಗೆ ಸಭೆಯನ್ನು ನಡೆಸಲಿದೆ . ಇದಕ್ಕಾಗಿ ಅಪರಾಹ್ನ 2:30ರಿಂದ ಸಂಜೆ 4 ರ ವರೆಗೆ ಸಮಯ ಮೀಸಲಿಟ್ಟು ವಿವಿಧ ಪಕ್ಷಗಳಿಗೆ ನೋಟೀಸು ನೀಡಲಾಗಿದೆ.

LEAVE A REPLY

Please enter your comment!
Please enter your name here